ಊಟದ ಜೊತೆಗೆ ನಾಲಿಗೆಗೆ ರುಚಿ ನೀಡುವ ಖಾರ ಖಾರವಾದ ನೆಲ್ಲಿಕಾಯಿ ಉಪ್ಪಿನಕಾಯಿ ಇಷ್ಟಪಡದವರಿಲ್ಲ. ಇನ್ಮುಂದೆ ಮಾರುಕಟ್ಟೆಯಿಂದ ತರುವ ಅಗತ್ಯವಿಲ್ಲದೇ, ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ದೀರ್ಘಕಾಲ ಬಾಳಿಕೆ ಬರುವಂತೆ ದೇಶಿ ಸ್ಟೈಲ್‌ನಲ್ಲಿ ಉಪ್ಪಿನಕಾಯಿ ಮಾಡುವ ಸರಳ ರೆಸಿಪಿ ಇಲ್ಲಿದೆ.