ಕಡಿಮೆ ಬಜೆಟ್‌ನ 'ಪ್ರೇಮದ ಊರಲಿ' ಚಿತ್ರವು ಯಾವುದೇ ಅಬ್ಬರವಿಲ್ಲದೆ 50 ದಿನ ಪೂರೈಸಿ ಯಶಸ್ಸು ಸಾಧಿಸಿದೆ. ರೈತನ ಮದುವೆಯ ಕಾನ್ಸೆಪ್ಟ್ ಮತ್ತು ನಟಿ ರಮಿಕಾ ಶಿವು ಅವರ ಅಭಿನಯ ಜನಮನ ಗೆದ್ದಿದೆ. ಆ್ಯಂಕರ್ ಅನುಶ್ರೀ ಅವರು ಆಯೋಜಿಸಿದ್ದ 50 ದಿನಗಳ ಸಂಭ್ರಮದಲ್ಲಿ ನಟರು ಏನ್ ಹೇಳಿದ್ರು ನೋಡಿ
Back to Lifestyle
Lifestyle
November 9, 2026 at 1:29 PM
Premada Oorali ನಟಿ ರಮಿಕಾಗೆ ಗಂಡ ರೈತ ಆದ್ರೆ ಓಕೆನಾ? ಆ್ಯಂಕರ್ ಅನುಶ್ರೀ ಪ್ರಶ್ನೆಗೆ 'ವಸಂತಾ' ಏನಂದ್ರು ಕೇಳಿ
Asianet Suvarna Lifestyle
Excerpt from Asianet Suvarna Lifestyle.