ಪಾಕ್ ಮಾಜಿ ವೇಗಿ ವಕಾರ್ ಯೂನಿಸ್ ಅವರು ಶುಭಂಕರ್ ಮಿಶ್ರಾ ಪಾಡ್‌ಕ್ಯಾಸ್ಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ದಿಗ್ಗಜರನ್ನು ಹೋಲಿಕೆ ಮಾಡಿದ್ದಾರೆ. ಸಚಿನ್, ಕೊಹ್ಲಿ ಮತ್ತು ಧೋನಿ ಅವರನ್ನು ತಮ್ಮ ನೆಚ್ಚಿನ ಆಟಗಾರರೆಂದು ಆಯ್ಕೆ ಮಾಡುವ ಮೂಲಕ ಅವರು ಭಾರತೀಯ ತಾರೆಯರ ಕಡೆಗೆ ಹೆಚ್ಚು ಒಲವು ತೋರಿದ್ದಾರೆ. ಆದರೆ ವೈಭವ್‌ ಕುರಿತು ಹಾಗೆ ಹೇಳಿದ್ಯಾಕೆ?