ಗುರುವಾರ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡ ಆರು ವಿಕೆಟ್ ನಷ್ಟಕ್ಕೆ 262 ರನ್ ಗಳಿಸುವ ಮೂಲಕ ದೇಶೀಯ ಮಹಿಳಾ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಇನ್ನಿಂಗ್ಸ್ ಸ್ಕೋರ್ ಗಳಿಸಿದ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿತು. ಈ ವೇಳೆ ತನಿಷಾ 38 ಎಸೆತಗಳಲ್ಲಿ ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
Back to Sports
Sports
October 29, 2026 at 2:56 PM
Tanisha Singh: WPL ಹರಾಜಿನಲ್ಲಿ ₹10 ಲಕ್ಷಕ್ಕೂ ಖರೀದಿಸದ ಫ್ರಾಂಚೈಸಿಗಳು! ಮಾರನೆ ದಿನವೇ 38 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ತನಿಷಾ
News18 Kannada Sports
Excerpt from News18 Kannada Sports.