Bigg Boss Kannada 13: ಬಿಗ್ಬಾಸ್ ಮನೆಯಲ್ಲಿ ಯಾರಿಗೆ ಮತಗಳು ಕಡಿಮೆ ಬರುತ್ತವೆಯೋ ಅವರನ್ನು ಹೊರಗೆ ಕಳಿಸಲಾಗುತ್ತದೆ. ಇನ್ನು ಯಾವುದಾದರೂ ಸ್ಪರ್ಧಿಗಳು ಅತಿರೇಕದ ವರ್ತನೆ ಮಾಡಿದರೆ, ಅಂಥಹವರನ್ನು ಬಿಗ್ಬಬಾಸ್ ಹೊರಗೆ ಕಳಿಸುತ್ತಾರೆ. ಕಳೆದ ವಾರ ಮಾಡರ್ನ್ ಕವಿ ಮಂಜನನ್ನು ಬಿಗ್ಬಾಸ್ ಹೊರಗೆ ಕಳಿಸಿದ್ದಾರೆ. ಆದರೆ ಸುದೀಪ್ ಎಂದಿಗೂ ಸಹ ಯಾರನ್ನೂ ಹೊರಗೆ ಕಳಿಸಿಲ್ಲ.
Back to Entertainment
Entertainment
October 17, 2026 at 5:22 PM
ಸ್ಪರ್ಧಿಗಳನ್ನು ಹೊರಗೆ ಕಳಿಸುವ ಪವರ್ ನನಗೂ ಇದೆ: ಸುದೀಪ್ ಎಚ್ಚರಿಕೆ
TV9 Kannada
Excerpt from TV9 Kannada.