ಈ ಸೀಸನ್ನಲ್ಲಿ ಟಾಸ್ಕ್ ವೇಳೆ ಸ್ಪರ್ಧಿಗಳು ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ರೂಲ್ಸ್ ಅನ್ನು ಸರಿಯಾಗಿ ಅರ್ಥ ಸಹ ಮಾಡಿಕೊಳ್ಳದೆ ಆಟವಾಡುತ್ತಿದ್ದಾರೆ, ಗೊಂದಲಗಳನ್ನು ಮಾಡಿಕೊಂಡು, ಪರಸ್ಪರ ವಾದ-ವಿವಾದದಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ವಾರವಂತೂ ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಟಾಸ್ಕ್ ರದ್ದಾಗಿದೆ.
Back to Entertainment
Entertainment
October 17, 2026 at 5:19 PM
‘ಎಲ್ಲರೂ ದಡ್ಡರೆ’, ಟಾಸ್ಕ್ ಹಾಳುಮಾಡಿದ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್
TV9 Kannada
Excerpt from TV9 Kannada.