ಪಾಕಿಸ್ತಾನದಲ್ಲಿ ನಾಲ್ಕು ಪ್ರಾಂತ್ಯಗಳನ್ನು ಸಣ್ಣ ಆಡಳಿತ ಘಟಕಗಳಾಗಿ ವಿಭಜಿಸುವ ಚರ್ಚೆ ನಡೆಯುತ್ತಿದೆ. ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಈ ಯೋಜನೆಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. 12-15 ಹೊಸ ಪ್ರಾಂತ್ಯಗಳ ರಚನೆಯಿಂದ ಆಡಳಿತ ಸುಧಾರಣೆ, ಸೇವೆಗಳ ಸುಲಭ ಲಭ್ಯತೆ ಸಾಧ್ಯ ಎನ್ನಲಾಗಿದೆ.
Back to Top News
Top
October 9, 2026 at 4:32 AM
ಪಾಕಿಸ್ತಾನವನ್ನು ವಿಭಜಿಸಲು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ಲ್ಯಾನ್? 4 ಪ್ರಾಂತ್ಯಗಳ ಪುನರ್ರಚನೆ ಚರ್ಚೆ
TV9 Kannada
Excerpt from TV9 Kannada.