ವಾಷಿಂಗ್ಟನ್‌: ಅಮೆರಿಕದ (America) ಗ್ವಾಟೆಮಾಲಾದ (Guatemala) ಲೇಕ್ ಅಟಿಟ್ಲಾನ್ ಸರೋವರಕ್ಕೆ ಹೆಲಿಕಾಪ್ಟರ್‌ ಅಪ್ಪಳಿಸಿದ್ದು (Helicopter Crashes), ಅದರಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ. ಉಳಿದ ಐವರನ್ನು ರಕ್ಷಿಸಲಾಗಿದೆ. ಮಳೆಯ (Rain) ವಾತಾವರಣದ ನಡುವೆ ಹೆಲಿಕಾಪ್ಟರ್‌ ಸಂಚರಿಸುತ್ತಿತ್ತು.