ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಸಿನಿಮಾದ (Ramayana) ಅಬ್ಬರ ಮುಂದುವರಿದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾ ಬಿಡುಗಡೆಯಾದ 12 ದಿನಗಳಲ್ಲಿ ಎಸ್‌ಎಸ್ ರಾಜಮೌಳಿಯ ‘ಆರ್‌ಆರ್‌ಆರ್’ (RRR) ಚಿತ್ರದ ಭಾರತೀಯ ಕಲೆಕ್ಷನ್ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.
Back to Top News
Top
November 17, 2026 at 11:21 AM
ಬಾಕ್ಸಾಫೀಸ್ನಲ್ಲಿ ‘ರಾಮಾಯಣ’ ಹೊಸ ಇತಿಹಾಸ: 12 ದಿನಕ್ಕೆ ‘RRR’ ದಾಖಲೆ ಉಡೀಸ್
Public TV Kannada
Excerpt from Public TV Kannada.