ಬೆಂಗಳೂರು: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ 101ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ರೈಲ್ವೆ ಇಲಾಖೆಯು 5 ವಿಶೇಷ ರೈಲುಗಳ ಹಲವು ಟ್ರಿಪ್‌ ಸೇವೆಗಳನ್ನು ಘೋಷಿಸಿದೆ. ನಿಗದಿತ ದಿನಾಂಕಗಳಂದು ರೈಲುಗಳು ಸಂಚರಿಸಲಿದ್ದು, ವೇಳಾಟಪಟ್ಟಿ, ಸಮಯ ಮುಂದಿದೆ.