ಸೋಮವಾರ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ ಅನ್ವಯ್ ದ್ರಾವಿಡ್ ಕೇವಲ 41 ಎಸೆತಗಳಲ್ಲಿ 85 ರನ್ ಚಚ್ಚುವ ಮೂಲಕ ಕರ್ನಾಟಕ ತಂಡ 49 ಓವರ್‌ಗಳಲ್ಲಿ 4 ವಿಕೆಟ್‌ಗೆ 418 ರನ್‌ಗಳ ದೈತ್ಯ ಮೊತ್ತ ಪೇರಿಸಲು ನೆರವಾಗಿದ್ದರು.
Back to Sports
Sports
October 12, 2026 at 1:07 PM
Vinoo Mankad Trophy: ಹೆಸರಲ್ಲಿ ದ್ರಾವಿಡ್, ಬ್ಯಾಟಿಂಗ್ ಮಾತ್ರ ಕ್ರಿಸ್ ಗೇಲ್ ಸ್ಟೈಲ್! ದೆಹಲಿ ವಿರುದ್ಧ 41 ಎಸೆತಗಳಲ್ಲಿ 85 ರನ್ ಚಚ್ಚಿದ ಅನ್ವಯ್
News18 Kannada Sports
Excerpt from News18 Kannada Sports.