Mohammed Shami: ತಮ್ಮ ಫಿಟ್‌ನೆಸ್ ಬಗ್ಗೆ ಪ್ರಶ್ನೆ ಎತ್ತಿದವರಿಗೆ ಕ್ರಿಕೆಟ್ ಮೈದಾನದಲ್ಲೇ ಉತ್ತರ ನೀಡಿರುವ ಮೊಹಮ್ಮದ್ ಶಮಿ, ಇತ್ತೀಚೆಗೆ ಕಳಿಂಗದಲ್ಲಿ ನೀಡಿದ ಪ್ರದರ್ಶನವು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ನೆನಪಿಸುವಂತೆ ಮಾಡಿದೆ.