ಜಪಾನ್ ಏಷ್ಯನ್ ಗೇಮ್ಸ್‌ನಲ್ಲಿ ಮಿಕ್ಸ್ಡ್ 4x100 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದ ಸ್ನೇಹಾ ಶಾನುವಳ್ಳಿ ತವರೂರಿಗೆ ಮರಳಿದ್ದಾರೆ. ಶಾನುವಳ್ಳಿ ಗ್ರಾಮಸ್ಥರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ಸ್ವಾಗತಿಸಿದರು.
Back to Sports
Sports
October 8, 2026 at 4:35 AM
Sneha S.S: ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ ಹುಡುಗಿಗೆ ಒಲಿದ ಕಂಚು; ಶಾನುವಳ್ಳಿಯ ಜಾಣೆ ಸ್ನೇಹಾಗೆ ಭರ್ಜರಿ ಸ್ವಾಗತ, ಹೇಗಿತ್ತು ಜಪಾನ್ವರೆಗಿನ ಜೀವನ?
News18 Kannada Sports
Excerpt from News18 Kannada Sports.