ಇದೇ ಅಕ್ಟೋಬರ್ 11ರಂದು ನ್ಯೂಸ್18 ಕನ್ನಡ ಆಯೋಜಿಸುತ್ತಿರುವ ‘ನಮ್ಮ ರನ್ ಬೆಂಗಳೂರು 2026’ಗೆ ಸಿದ್ಧರಾಗುತ್ತಿರುವ ಓಟಗಾರರಿಗೆ ಹಲವು ಸಲಹೆಗಳು ಬೇಕಾಗುತ್ತವೆ. ಇವುಗಳ ಪೈಕಿ ಮ್ಯಾರಥಾನ್‌ಗೂ ಮುನ್ನ ಫಿಟ್‌ನೆಸ್ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.