ಮುಂಬೈನ ಹೂಡಿಕೆದಾರರೊಬ್ಬರು ಷೇರು ಮಾರುಕಟ್ಟೆಯಲ್ಲಿ ಗಳಿಸಿದ ಬೃಹತ್ ಲಾಭವನ್ನು ದೀರ್ಘಕಾಲೀನ ಬಂಡವಾಳ ಲಾಭ (LTCG) ಎಂದು ಘೋಷಿಸಿದ್ದರೂ, ಆದಾಯ ತೆರಿಗೆ ಇಲಾಖೆ ಅದನ್ನು ತಿರಸ್ಕರಿಸಿದೆ. ನಕಲಿ ಷೇರು ವಹಿವಾಟು ಮತ್ತು ಷೇರು ಬೆಲೆ ಕೃತಕ ಏರಿಕೆ (Stock manipulation) ಮಾಡಲಾಗಿದೆ ಎಂಬುದು ಇಲಾಖೆ ಆರೋಪ.