ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಅಗಾಧ ಪ್ರತಿಕ್ರಿಯೆ ದೊರೆತಿದ್ದು, ಜಿಯೋ ಪ್ಲಾಟ್‌ಫಾರ್ಮ್ಸ್ ಷೇರುಗಳು ಅಕ್ಟೋಬರ್ 28 ಬುಧವಾರ ಲಿಸ್ಟಿಂಗ್ ಆಗಲಿದೆ. ಆದರೆ ಈಗ ಪ್ರಶ್ನೆ ಎಂದರೆ ಈ ಜಿಯೋ ಷೇರುಗಳು ಸಿಕ್ಕ ನಂತರ ಅದನ್ನು ದೀರ್ಘಕಾಲದವರೆಗೂ ಇಟ್ಟುಕೊಳ್ಳಬೇಕಾ ಅಥವಾ ಲಿಸ್ಟಿಂಗ್ ಆದ ಕೂಡಲೇ ಮಾರಾಟ ಮಾಡಬೇಕಾ ಎಂಬುದು. ಇದಕ್ಕೆ ವಿಶ್ಲೇಷಕರ ಸಲಹೆ ಇಲ್ಲಿದೆ.
Back to Business
Business
October 27, 2026 at 7:57 AM
Jio IPO ಷೇರುಗಳು ಸಿಕ್ಕಿದ್ಯಾ? ಲಿಸ್ಟಿಂಗ್ ದಿನವೇ ಮಾರಬೇಕಾ, ದೀರ್ಘಾವಧಿಗೆ ಉಳಿಸಿಕೊಳ್ಳಬೇಕಾ? ವಿಶ್ಲೇಷಕರು ಹೇಳಿದ್ದು ಇದು!
News18 Kannada Business
Excerpt from News18 Kannada Business.