ಸಾದಾ ಸೀರೆಯಾಗಲಿ ಅಥವಾ ಗ್ರ್ಯಾಂಡ್ ರೇಷ್ಮೆ ಸೀರೆಯಾಗಲಿ, ಬ್ಲೌಸ್ ಸ್ಲೀವ್ ಡಿಸೈನ್ ಚೆನ್ನಾಗಿದ್ದರೆ ಅದರ ಲುಕ್ಕೇ ಬದಲಾಗುತ್ತದೆ. ಸದ್ಯ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗಿರುವ ಸುಂದರವಾದ ಬ್ಲೌಸ್ ಸ್ಲೀವ್ ಡಿಸೈನ್ ಗಳು ಇಲ್ಲಿವೆ ನೋಡಿ.