ನಿದ್ದೆ ಕಡಿಮೆಯಾದಾಗ ಅಥವಾ ಅತಿಯಾದ ಕೆಲಸದ ಒತ್ತಡದಿಂದ ಕೆಲವೊಮ್ಮೆ ವಿಪರೀತ ತಲೆನೋವು ಬರುತ್ತದೆ. ಇಂತಹ ಭೀಕರ ತಲೆನೋವನ್ನು ಬೇಗನೆ ಕಡಿಮೆ ಮಾಡಲು ಈ ಪಾನೀಯಗಳು ನಿಮಗೆ ಸಹಾಯ ಮಾಡುತ್ತವೆ.