ಪ್ರಧಾನಿ ಮೋದಿ ಫಿಲಿಪೈನ್ಸ್‌ಗೆ ಭೇಟಿ ನೀಡಿದ್ದು, ರಾಜಧಾನಿ ಮನಿಲಾದಲ್ಲಿರುವ ಐತಿಹಾಸಿಕ ಗುರುದ್ವಾರ ಖಲ್ಸಾ ದಿವಾನ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನೂರು ವರ್ಷಗಳ ಹಳೆಯ ಈ ಗುರುದ್ವಾರದಲ್ಲಿ ಐದು ಅಂತಸ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
Back to Top News
Top
November 17, 2026 at 4:25 AM
ಫಿಲಿಪೈನ್ಸ್ನಲ್ಲಿ 100 ವರ್ಷ ಹಳೆಯ ಗುರುದ್ವಾರಕ್ಕೆ ಪ್ರಧಾನಿ ಮೋದಿ ಭೇಟಿ, ಐದು ಅಂತಸ್ತಿನ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
TV9 Kannada
Excerpt from TV9 Kannada.