ಬೆಂಗಳೂರು: ದ್ವಿಚಕ್ರ ವಾಹನ ಸವಾರರೇ ಎಚ್ಚರ. ಟ್ರಾಫಿಕ್ ಪೊಲೀಸರ ಕಣ್ಣಿಗೆ ಮಣ್ಣೆರಚಲು ಕಳಪೆ ಗುಣಮಟ್ಟದ ಅರ್ಧಂಬರ್ಧ ಹೆಲ್ಮೆಟ್ ಹಾಕಿಕೊಂಡು ಓಡಾಡುತ್ತಿದ್ದೀರಾ? ಹಾಗಾದರೆ ಹೊಸ ವರ್ಷದಿಂದ ನಿಮ್ಮ ಆಟ ನಡೆಯುವುದಿಲ್ಲ. ಹೌದು, ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳನ್ನ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2027ರ ಹೊಸ ವರ್ಷದಿಂದ ಕಠಿಣ ನಿಯಮಗಳನ್ನ ಜಾರಿಗೆ…