ಅಕ್ಟೋಬರ್ 11ರ ಭಾನುವಾರ ರಾತ್ರಿ 9 ಗಂಟೆಗೆ ʻನವಶಕ್ತಿ ವೈಭವ’ ಸರಣಿಯ ಮೊದಲ ಸಂಚಿಕೆ ಪ್ರಸಾರ ಆಗಲಿದೆ. ಹಬ್ಬಗಳ ಪ್ರಯುಕ್ತ ‘ಸನ್ ಉದಯ’ ವಾಹಿನಿಯ ಜನಪ್ರಿಯ ಧಾರಾವಾಹಿಗಳ 9 ನಾಯಕಿಯರು ದೇವಿ ಅಂಶವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ವಾಹಿನಿ ಮಾಹಿತಿ ಹಂಚಿಕೊಂಡಿದೆ.
Back to Entertainment
Entertainment
October 7, 2026 at 4:57 PM
ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ‘ಸನ್ ಉದಯ’ ವಾಹಿನಿಯಲ್ಲಿ ‘ನವಶಕ್ತಿ ವೈಭವ’
TV9 Kannada
Excerpt from TV9 Kannada.