ಸನ್ ಉದಯ ವಾಹಿನಿಯು ದಸರಾ ಮತ್ತು ದೀಪಾವಳಿ ಹಬ್ಬಗಳ ಪ್ರಯುಕ್ತ 'ನವಶಕ್ತಿ ವೈಭವ' ಎಂಬ ವಿಶೇಷ ದೈವೀಕ ಕತೆಗಳ ಸರಣಿಯನ್ನು ಪ್ರಸಾರ ಮಾಡಲಿದೆ. ಕರ್ನಾಟಕದ 9 ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸರಣಿಯಲ್ಲಿ ವಾಹಿನಿಯ 9 ಜನಪ್ರಿಯ ನಾಯಕಿಯರು ದೇವಿಯ ಅಂಶವಾಗಿ ಕಾಣಿಸಿಕೊಳ್ಳಲಿದ್ದಾರೆ.
Back to Entertainment
Entertainment
October 7, 2026 at 5:35 PM
ಸನ್ ಉದಯದಲ್ಲಿ ನವಶಕ್ತಿ ವೈಭವ ದೈವೀಕ ಕಥಾ ಸರಣಿ, ಅಕ್ಟೋಬರ್ 11 ರಿಂದ ವೀಕ್ಷಿಸಲು ರೆಡಿಯಾಗಿ
Asianet Suvarna Entertainment
Excerpt from Asianet Suvarna Entertainment.