ನವದೆಹಲಿ: ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆ-ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅ.12ರಂದು ದೆಹಲಿಯಲ್ಲಿ ನಡೆಯಲಿರುವ ಮಹತ್ವದ ಸಭೆಗೆ ಆಗಮಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹತ್ತು ದಿನಗಳ ಮೊದಲೇ ಪತ್ರ ಬರೆದು ಆಹ್ವಾನಿಸಿದ್ದಾರೆ.
Back to Top News
Top
October 2, 2026 at 4:40 PM
ಕಬ್ಬು ಬೆಳೆಗಾರರ ಸಭೆಗೆ ಹತ್ತು ದಿನ ಮೊದಲೇ ಸಿಎಂಗೆ ಆಹ್ವಾನ; ಜೋಶಿಯಿಂದ ಡಿಕೆಶಿಗೆ ಪತ್ರ
Public TV Kannada
Excerpt from Public TV Kannada.