ಬೆಂಗಳೂರು: ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಸ್ವಸ್ಥ ಸಮಾಜದ ಕನಸಿಗೆ ಕೊಪ್ಪಳ ಜಿಲ್ಲೆಯ 11 ಗ್ರಾಮಗಳು ನೀರೆರೆದಿವೆ. ಈ ಗ್ರಾಮಗಳು ಮಹತ್ವದ ಹೆಜ್ಜೆ ಇಟ್ಟು 'ಮದ್ಯ ಮಾರಾಟ ಮುಕ್ತ' ಗ್ರಾಮಗಳಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
Back to Top News
Top
October 2, 2026 at 5:18 PM
ಕೊಪ್ಪಳದ 11 ಗ್ರಾಮಗಳು 'ಮದ್ಯ ಮಾರಾಟ ಮುಕ್ತ': ರಾಜ್ಯ ಸರ್ಕಾರದಿಂದ 'ಗಾಂಧಿ ಪುರಸ್ಕಾರ ಸ್ವೀಕಾರ'
Oneindia Kannada
Excerpt from Oneindia Kannada.