ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಹಾಗೂ ಸಂಗಾತಿ ನಿಕೋಲಸ್ ಕೀನನ್, ತಮ್ಮ ಮೊದಲ ಮಗುವನ್ನು ಸರೊಗಸಿ ಮೂಲಕ ಸ್ವಾಗತಿಸುತ್ತಿದ್ದಾರೆ. ಆಪ್ತ ಸ್ನೇಹಿತೆ ಲಿಸಾ ಅಂಡಾಣು ದಾನ ಮಾಡಿ ಬಾಡಿಗೆ ತಾಯಿಯಾಗಲು ಒಪ್ಪಿಕೊಂಡಿದ್ದಾರೆ. ವಾಣಿಜ್ಯೇತರ ಈ ಪ್ರಕ್ರಿಯೆ ಪ್ರೀತಿ ಮತ್ತು ಸ್ನೇಹಕ್ಕೆ ಸಾಕ್ಷಿ.