ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಮೇಲೆ ಭಾರೀ ಸೈಬರ್ ದಾಳಿ ನಡೆದಿದೆ. ಸುಮಾರು 3,897 ಗ್ರಾಹಕರ (SBI Customers) ವೈಯಕ್ತಿಕ ಡೇಟಾಗಳು ಡಾರ್ಕ್‌ ವೆಬ್‌ನಲ್ಲಿ ಸೋರಿಕೆಯಾಗಿರುವುದನ್ನ ಬ್ಯಾಂಕ್ ದೃಢಪಡಿಸಿದೆ. ಬ್ಯಾಂಕ್‌ ಅಧಿಕಾರಿಗಳ ಮಾಹಿತಿ ಪ್ರಕಾರ, ಸೋರಿಕೆಯಾಗಿರುವ ಡೇಟಾದಲ್ಲಿ (Data leak) ಗ್ರಾಹಕರ ಹೆಸರು, ವಾಸಸ್ಥಳದ ವಿಳಾಸ, ಫೋನ್ ನಂಬರ್, ಜನ್ಮ…