ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಇದೀಗ ಪ್ರತಿಭಟನೆಯ ನೇತೃತ್ವದ ಜವಾಬ್ದಾರಿ ಅಜಿಂಕ್ಯ ಶಿಂಧೆ (Ajinkya Shinde) ಅವರ ಹೆಗಲೇರಿದೆ.