ಬ್ಯಾಂಕ್ ಖಾತೆಯನ್ನು ತೆರೆಯುವಾಗ, ನಾವು ನಾಮಿನಿಯ ಹೆಸರನ್ನು ನೀಡುತ್ತೇವೆ. ಇದು ಖಾತೆದಾರರ ಮರಣದ ಸಂದರ್ಭದಲ್ಲಿ ಖಾತೆಯಿಂದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಆದರೆ ಇಲ್ಲಿ ನಾಮಿನಿ ಹಾಗೂ ಖಾತೆದಾರ ಇಬ್ಬರೂ ಸತ್ತರೆ, ಕಾನೂನುಬದ್ಧ ಉತ್ತರಾಧಿಕಾರಿ ಖಾತೆಯಲ್ಲಿರುವ ಹಣ ಪಡೆಯಲು ಅರ್ಹರಾಗಿರುತ್ತಾರೆ.
Back to Business
Business
October 12, 2026 at 3:59 PM
ಬ್ಯಾಂಕ್ ಖಾತೆದಾರ, ನಾಮಿನಿ ಇಬ್ಬರೂ ಮೃತಪಟ್ಟರೆ ದುಡ್ಡು ಯಾರಿಗೆ ಸೇರುತ್ತದೆ?
TV9 Kannada
Excerpt from TV9 Kannada.