ಇತ್ತೀಚೆಗಷ್ಟೇ ಸಲ್ಮಾನ್ ಅಲಿ ಆಗಾ ಅವರ ಸ್ಥಾನಕ್ಕೆ ಪಾಕಿಸ್ತಾನದ ಪೂರ್ಣಾವಧಿ ಟಿ20 ನಾಯಕರಾಗಿ ನೇಮಕಗೊಂಡಿದ್ದ ಫರ್ಹಾನ್, ತಮ್ಮ ಚೊಚ್ಚಲ ಸರಣಿಯಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 238 ರನ್​ಗಳಿಸುವ ಮೂಲಕ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ.