ದಕ್ಷಿಣ ಆಫ್ರಿಕಾ ವಿರುದ್ಧದ ಭರ್ಜರಿ ಗೆಲುವು ಆಸ್ಟ್ರೇಲಿಯಾ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಅಂಕಪಟ್ಟಿಯಲ್ಲಿ ತನ್ನ ನಂಬರ್ 1 ಸ್ಥಾನವನ್ನ ಬಲಿಷ್ಠಗೊಳಿಸಿಕೊಂಡಿದೆ. ಪ್ರಸ್ತುತ 81.82% (PCT) ಹೊಂದಿದ್ದು, ಈ ಸೈಕಲ್ನಲ್ಲಿ ಆಡಿದ 11 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದಿದೆ.
Back to Sports
Sports
October 13, 2026 at 4:52 PM
WTC Point Table: ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ಅಗ್ರಸ್ಥಾನ ಬಲಪಡಿಸಿಕೊಂಡ ಆಸೀಸ್! ಈಗ ಹೇಗಿದೆ WTC ಅಂಕಪಟ್ಟಿ
News18 Kannada Sports
Excerpt from News18 Kannada Sports.