ಪ್ರತಿ ದಿನ ನಡೆಯುತ್ತೇನೆ, ಆದ್ರೂ ತೂಕ ಕಡಿಮೆ ಆಗ್ತಿಲ್ಲ. ಇದು ಬಹಳ ಜನರ ಸಮಸ್ಯೆ. ಯಾಕೆ ಹೀಗಾಗುತ್ತೆ? ಇದಕ್ಕೆ ಕಾರಣಗಳಿವೆ. ನಡೆಯುವ ರೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ರೆ ತೂಕ ಇಳಿಯೋದು ಸುಲಭವಾಗುತ್ತೆ.