ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರು ಆಪ್ತ ಸ್ನೇಹಿತರು. ಆದರೆ ಬಿಗ್ ಬಾಸ್ ಮನೆಯಲ್ಲಿ ಆ ಸ್ನೇಹದಿಂದ ಆಟಕ್ಕೆ ಅಡ್ಡಿ ಆಗುವುದು ಸಹಜ. ಅದಕ್ಕಾಗಿ ಕೆಲವು ಸಂದರ್ಭಗಳಲ್ಲಿ ಸ್ನೇಹವನ್ನು ಬದಿಗಿಟ್ಟು ಸ್ಪರ್ಧಿಗಳು ನಿಷ್ಠುರವಾಗಿರುವುದು ಅನಿವಾರ್ಯ ಆಗಿದೆ. ತಾಂಡವ್ ರಾಮ್ ವಿಚಾರದಲ್ಲಿ ಗಗನ್ ಚಿನ್ನಪ್ಪ ಅವರು ಅದೇ ರೀತಿ ನಡೆದುಕೊಂಡಿದ್ದಾರೆ.