ಮೈಸೂರು ದಸರಾ ಸಂಭ್ರಮದಲ್ಲಿ ನಟಿ ರುಕ್ಮಿಣಿ ವಸಂತ್ ಮತ್ತು ತಪಸ್ವಿನಿ ಪೂಣಚ್ಚ ಹೆಚ್ಚು ಗಮನ ಸೆಳೆದ್ದಾರೆ. ಬಸ್ ಅಲ್ಲಿ ಅಕ್ಕಪಕ್ಕ ಕುಳಿತು ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇವರು ಯಾವ ಕಾರಣಕ್ಕೆ ವಿಶೇಷ ಅನಿಸುತ್ತಾರೆ ಅನ್ನೊದು ಇಲ್ಲಿದೆ ಓದಿ.