ಜೂರಿಚ್: ಸ್ವಿಟ್ಜರ್ಲೆಂಡ್‌ನ ಜೂರಿಚ್‌ನಿಂದ ದೆಹಲಿಗೆ (Zurich-Delhi) ಬರಬೇಕಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ಸಹ ಪೈಲಟ್ (Co-Pilot) ಮದ್ಯಪಾನ ಮಾಡಿ ಕಾಕ್‌ಪಿಟ್‌ನಲ್ಲಿ ಕುಳಿತಿರುವುದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 6 ರಂದು ಈ ಘಟನೆ ನಡೆದಿದೆ.
Back to Top News
Top
September 25, 2026 at 10:11 AM
ಜೂರಿಚ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದು ಕುಳಿತಿದ್ದ ಪೈಲಟ್!
Public TV Kannada
Excerpt from Public TV Kannada.