ಉಡುಪಿ: ಶಾರ್ಜಾದಲ್ಲಿ (Sharjah) ಭೀಕರವಾಗಿ ಕೊಲೆಗೀಡಾದ, ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ (Alwin Prashanth Kunder) ಶವ ತವರಿಗೆ ಬಂದಿದೆ. ಕುಟುಂಬಸ್ಥರು ಕಳೆದ ಎರಡು ತಿಂಗಳಿಂದ ಪ್ರಾಯಾಸಪಟ್ಟು ಕೊನೆಗೂ ಮನೆಮಗನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಒಂಬತ್ತು ತುಂಡುಗಳಾಗಿದ್ದ ಮೃತ ಶರೀರ, ಊರಿಗೆ ಊರನ್ನೇ ಮನಕಲಕುವಂತೆ ಮಾಡಿದೆ.