ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು 'ಸ್ವದೇಶ್' ಬ್ರ್ಯಾಂಡ್‌ನ ಮೊದಲ ವಾರ್ಷಿಕೋತ್ಸವದಲ್ಲಿ ವೈನ್-ರೆಡ್ ಬನಾರಸಿ ಸೀರೆಯಲ್ಲಿ ಮಿಂಚಿದ್ದಾರೆ. ಚಿನ್ನದ ಆಭರಣಗಳು, ಸಾಂಪ್ರದಾಯಿಕ ಮೇಕಪ್ ಮತ್ತು ಕೇಶವಿನ್ಯಾಸದೊಂದಿಗೆ ಅವರು ರಾಜಮನೆತನದ ನೋಟವನ್ನು ಪ್ರದರ್ಶಿಸಿದರು.
Back to Lifestyle
Lifestyle
October 10, 2026 at 4:58 PM
ವೈನ್-ರೆಡ್ ಬನಾರಸಿ ಸೀರೆಯಲ್ಲಿ 'ಸ್ವದೇಶ್'ಗೆ ನೀತಾ ಅಂಬಾನಿ ಭೇಟಿ: ಎಲ್ಲರ ಕಣ್ಣು ಕುಕ್ಕಿಸಿದ ಉದ್ಯಮಿ- ಏನಿದರ ವಿಶೇಷತೆ?
Asianet Suvarna Lifestyle
Excerpt from Asianet Suvarna Lifestyle.