Poha upma tips: ಅವಲಕ್ಕಿ ಉಪ್ಪಿಟ್ಟು ಮಾಡುವಾಗ ಹಲವು ಬಾರಿ ಅದು ಡ್ರೈ ಆಗಿ ಗಟ್ಟಿಯಾಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಅಡುಗೆಯನ್ನು ಹಾಳುಮಾಡದೆ, ಕೇವಲ ಐದೇ ನಿಮಿಷದಲ್ಲಿ ಮತ್ತೆ ಮೃದುವಾಗಿಸಲು ಅಡುಗೆ ಮನೆಯಲ್ಲೇ ಇದೆ ಒಂದು ಸಿಂಪಲ್ ಸೀಕ್ರೆಟ್ ಟ್ರಿಕ್.
Back to Lifestyle
Lifestyle
October 10, 2026 at 5:47 PM
ಅವಲಕ್ಕಿ ಉಪ್ಪಿಟ್ಟು ರಬ್ಬರ್ನಂತೆ ಗಟ್ಟಿಯಾಗಿದ್ಯಾ? ಹೂವಿನಂತೆ ಸಾಫ್ಟ್ ಮಾಡಲು ಇಲ್ಲಿದೆ ಸಿಂಪಲ್ ಕಿಚನ್ ಟ್ರಿಕ್!
Asianet Suvarna Lifestyle
Excerpt from Asianet Suvarna Lifestyle.