ನಿರ್ದೇಶಕ ಪ್ರೇಮ್ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‌ನ ಹೊಸ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ಬಿಡುಗಡೆಯನ್ನು ದಸರಾ ಹಬ್ಬದ ನಂತರಕ್ಕೆ ಮುಂದೂಡಲಾಗಿದೆ. ಅಲ್ಲದೆ, ಅಕ್ಟೋಬರ್ 22ರಂದು ತಮ್ಮ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿಯುವುದಾಗಿ ಪ್ರೇಮ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
Back to Entertainment
Entertainment
October 19, 2026 at 2:35 PM
ಕಿಚ್ಚ ಸುದೀಪ್-ಪ್ರೇಮ್ ಹೊಸ ಚಿತ್ರದ ಟೈಟಲ್ ಟೀಸರ್ ಮುಂದೂಡಿಕೆ: ಬರ್ತ್ಡೇ ಆಚರಣೆಗೂ 'ಪ್ರೇಮ್' ಬ್ರೇಕ್; ಕಾರಣವೇನು?
Asianet Suvarna Entertainment
Excerpt from Asianet Suvarna Entertainment.