ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಹಾಗೂ, ಲಿಖಿತ್ ಗೋಂಡಿ ಮತ್ತು ಸ್ಯಾಂಡಿ ಶೆಟ್ಟಿ ಅವರ ವರ್ತನೆ ಕಿಚ್ಚ ಸುದೀಪ್ ಅವರ ಪಂಚಾಯ್ತಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಲಿಖಿತ್ ಮ್ಯಾನಿಪುಲೇಟ್ ಮಾಡುತ್ತಿರುವುದು, ಹಾಗೂ ಸ್ಯಾಂಡಿಯವರ ಗಿವ್ ಅಪ್ ಹೇಳಿಕೆಗಳು ಮನೆಯ ಸದಸ್ಯರ ಗ್ರೂಪಿಸಂ ಮತ್ತು ಸ್ವಾರ್ಥದ ಬಗ್ಗೆ ಪ್ರಶ್ನೆಗಳನ್ನು…