ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಸಂದರ್ಶನವೊಂದರಲ್ಲಿ ‘ಯಶ್ ಅಥವಾ ನಾನಿ, ಯಾರು ಹೆಚ್ಚು ನಗಿಸುತ್ತಾರೆ?’ ಎಂಬ ಪ್ರಶ್ನೆಗೆ ಸ್ವಾರಸ್ಯಕರ ಉತ್ತರ ನೀಡಿದ್ದಾರೆ. ಯಶ್ ಗಂಭೀರ ಸ್ವಭಾವದವರಾಗಿದ್ದು ಅಗತ್ಯವಿದ್ದಷ್ಟೇ ಮಾತನಾಡುತ್ತಾರೆ.
Back to Entertainment
Entertainment
October 3, 2026 at 7:49 AM
ಈ ವಿಷಯದಲ್ಲಿ ಯಶ್ಗಿಂತ ನಾನಿ ಬೆಸ್ಟ್; ನಟಿ ಶ್ರೀನಿಧಿ ಶೆಟ್ಟಿ ನೇರ ಮಾತು
TV9 Kannada
Excerpt from TV9 Kannada.