ಬೆಂಗಳೂರಿನ ಆರ್.ಆರ್. ನಗರದ ಉದ್ಯಮಿ ಮನೋಹರ್ ಪಾಟೀಲ್ ಅವರ ಪುತ್ರ ಮನೀಷ್ 90 ಲಕ್ಷ ರೂ.ಗಳಿಗಾಗಿ ತನ್ನದೇ ಅಪಹರಣದ ನಾಟಕವಾಡಿದ್ದನು. ಗದಗಕ್ಕೆ ಹೋಗಿದ್ದ ಆತ ನಾಪತ್ತೆಯಾಗಿದ್ದು, ಹಾಸನದಲ್ಲಿ ಒತ್ತೆಯಾಳಾಗಿರುವುದಾಗಿ ತಂದೆಗೆ ಕರೆ ಬಂದಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಿದಾಗ ನಾಟಕ ಬಯಲು