Indiranagar footpath conditionಬೆಂಗಳೂರಿನ ಇಂದಿರಾ ನಗರದ 12ನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗವು ಯುದ್ಧಪೀಡಿತ ಪ್ರದೇಶದಂತಿದೆ ಎಂದು ಕೆನಡಾ ಪ್ರಜೆ ಫ್ರೆಸನ್ ಟೀಕಿಸಿದ್ದಾರೆ. ಫುಟ್‌ಪಾತ್‌ನ ಗುಂಡಿಗಳು ಹಾಗೂ ಕಸದ ರಾಶಿಯ ವಿಡಿಯೋವನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಏನು ಹೇಳಿದ್ದಾರೆ ನೋಡಿ.