ಮುಂಬರುವ ಶ್ರೀಲಂಕಾ-ಭಾರತ ಪ್ರವಾಸದ ಹಿನ್ನೆಲೆಯಲ್ಲಿ, ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಡಿಸೆಂಬರ್ 13ರಂದು ನಡೆಯಲಿರುವ ಪಂದ್ಯವನ್ನು ದೆಹಲಿಯಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA), ಬಿಸಿಸಿಐಗೆ ಮನವಿ ಮಾಡಿದೆ.
Back to Sports
Sports
November 3, 2026 at 9:00 AM
ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯ ಸ್ಥಳಾಂತರಕ್ಕೆ ಡಿಡಿಸಿಎ ಮನವಿ; ದೆಹಲಿ ಮಾಲಿನ್ಯ ಕಾರಣ
MyKhel Kannada
Excerpt from MyKhel Kannada.