ಐಪಿಎಲ್ 2027ರ ಆಟಗಾರರ ರಿಟೆನ್ಷನ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ಸೇರುವ ಸಾಧ್ಯತೆ ಇದೆ. ಈ ಟ್ರೇಡ್ ಒಪ್ಪಂದದಲ್ಲಿ ಅರ್ಶದೀಪ್ ಸಿಂಗ್ ಮತ್ತು ವಿಷ್ಣು ವಿನೋದ್ ಮುಂಬೈ ತಂಡಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಕೆಕೆಆರ್, ರಾಜಸ್ಥಾನ್ ಮತ್ತು ಸಿಎಸ್‌ಕೆ ಕೂಡ ಹಾರ್ದಿಕ್ ಖರೀದಿಗೆ ಆಸಕ್ತಿ ತೋರಿದ್ದವು.