ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಶೂನ್ಯಕ್ಕೆ (0) ಔಟ್ ಆಗುವ ಮೂಲಕ ತೀವ್ರ ಟೀಕೆಗಳನ್ನು ಎದುರಿಸಿದ್ದರು. ಆದರೆ ಮಂಗಳವಾರ ನಡೆದ ನಾಲ್ಕನೇ ದಿನದಾಟದಲ್ಲಿ ಮೋಡ ಕವಿದ ವಾತಾವರಣ ಹಾಗೂ ಕಠಿಣ ಬ್ಯಾಟಿಂಗ್ ಪರಿಸ್ಥಿತಿಯ ನಡುವೆಯೂ ಅತಿಥೇಯ ತಂಡದ ಬೌಲರ್ಗಳನ್ನ ಬೆಂಡೆತ್ತುವ ಮೂಲಕ ಟೀಕೆಗಳಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸಿದರು.
Back to Sports
Sports
November 3, 2026 at 10:40 AM
Yashaswi Jaiswal: ಕೊನೆಗೂ ಸಿಡಿಲಬ್ಬರದ ಶತಕ ಸಿಡಿಸಿ ಫಾರ್ಮ್ಗೆ ಮರಳಿದ ಜೈಸ್ವಾಲ್! ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಆನೆ ಬಲ
News18 Kannada Sports
Excerpt from News18 Kannada Sports.