ಕೆಎಲ್ ರಾಹುಲ್​ಗೆ ಭಾರತ ತಂಡದಲ್ಲಿ ನಿರ್ದಿಷ್ಟ ಬ್ಯಾಟಿಂಗ್ ಕ್ರಮಾಂಕವಿಲ್ಲ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬಳಸಿಕೊಳ್ಳುವುದಾಗಿ ನಾಯಕ ಗಿಲ್ ಹೇಳಿದ್ದಾರೆ. ಐದು, ಆರು, ಏಳನೇ ಕ್ರಮಾಂಕಗಳು ಬದಲಾವಣೆಗೆ ಮುಕ್ತ.