ಮುಂಬೈ ಮತ್ತು ಪಂಜಾಬ್ ತಂಡಗಳ ಹಿರಿಯ ಆಡಳಿತ ಮಂಡಳಿಗಳು ಈ ಅದಲು-ಬದಲು ಒಪ್ಪಂದಕ್ಕೆ ಈಗಾಗಲೇ ಸಮ್ಮತಿಸಿದ್ದು, ಐಪಿಎಲ್ ಅಧಿಕಾರಿಗಳೊಂದಿಗೆ ದಾಖಲಾತಿ ಪ್ರಕ್ರಿಯೆಗಳು ಬಾಕಿ ಇವೆ ಎಂದು ವರದಿಗಳು ಸೂಚಿಸುತ್ತಿವೆ. ನವೆಂಬರ್ 17 ರ ಐಪಿಎಲ್ ಆಟಗಾರರ ರಿಟೆನ್ಷನ್ ಗಡುವಿಗೂ ಮುನ್ನ (ಬಹುಶಃ ಈ ವಾರದ ಕೊನೆಯಲ್ಲಿ) ಇದರ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.
Back to Sports
Sports
November 3, 2026 at 12:24 PM
IPL 2027: ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತೆಕ್ಕೆಗೆ, ಭಾರತದ ವೇಗಿ ಜೊತೆಗೆ ಒಬ್ಬ ಬ್ಯಾಟರ್ ಮುಂಬೈ ಸೇರ್ಪಡೆ? ಐಪಿಎಲ್ನಲ್ಲಿ ಮತ್ತೊಂದು ಬ್ಲಾಕ್ಬಸ್ಟರ್ ಡೀಲ್
News18 Kannada Sports
Excerpt from News18 Kannada Sports.