ಭಾರತ ಮಹಿಳಾ ತಂಡ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಗೆಲುವಿನ ಬಳಿಕ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತದ ಆಟಗಾರ್ತಿಯರು ಭರ್ಜರಿ ಪ್ರಗತಿ ಕಂಡಿದ್ದಾರೆ. ಯುವ ಸ್ಪಿನ್ನರ್ ವೈಷ್ಣವಿ ಶರ್ಮಾ 53 ಸ್ಥಾನ ಜಿಗಿದು ಗಮನ ಸೆಳೆದರೆ, ಸಯಾಲಿ ಸತ್ಘರೆ, ಪ್ರತಿಕಾ ರಾವಲ್ ಹಾಗೂ ಶಫಾಲಿ ವರ್ಮಾ ಕೂಡ ತಮ್ಮ ರ‍್ಯಾಂಕಿಂಗ್‌…