ಬೇಲ್ ಚಿತ್ರವನ್ನ ಜನ ಮೆಚ್ಚಿಕೊಂಡಿದ್ದಾರೆ. ಸೋಮವಾರ ಕೂಡ ಜನ ಥಿಯೇಟರ್‌ಗೆ ಬಂದು ಚಿತ್ರ ನೋಡ್ತಿದ್ದಾರೆ. ಬೇಲ್-2 ಗಾಗಿಯೇ ವೇಟಿಂಗ್ ಅಂತಲೂ ಹೇಳಿದ್ದಾರೆ. ಪವನ್ ಒಡೆಯರ್ ಈ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿಯೇ ಮಾತನಾಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Back to Entertainment
Entertainment
October 5, 2026 at 1:50 PM
Pawan Wadeyar: 'ಬೇಲ್-2' ಸಿನಿಮಾ ಪಕ್ಕನಾ? ಸೀಕ್ವೆಲ್ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಹೇಳಿದ್ದೇನು?
News18 Kannada Entertainment
Excerpt from News18 Kannada Entertainment.