ದಕ್ಷಿಣ ಭಾರತದ ಸಿನಿಮಾಗಳು ಕೇವಲ ಕಮರ್ಷಿಯಲ್ ಪ್ರೇಮಕಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವಂತಹ, ನೈಜ ಹಾಗೂ ಭಾವುಕ ಪ್ರೇಮಕಥೆಗಳನ್ನು ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿವೆ.